Advertisement
ವಿಶೇಷ ವಿಮಾನದಲ್ಲಿ ಬೆಳಗಾವಿಗೆ ಬಂದ ಸಿಎಂ ಹಾಗೂ ಡಿಸಿಎಂ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ಕಾರ್ಯಕರ್ತರ ಬಳಿ ಬಂದ ಸಿಎಂ ಸಿದ್ದರಾಮಯ್ಯ ಕೈ ಕುಲುಕಿ ಮುಂದೆ ಸಾಗಿದರು.
Advertisement
Winter Session: ಚಳಿಗಾಲ ಅಧಿವೇಶನ… ಬೆಳಗಾವಿಗೆ ರಾತ್ರಿಯೇ ಬಂದಿಳಿದ ಸಿಎಂ, ಡಿಸಿಎಂ
08:45 AM Dec 09, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.