Advertisement

ಈ ಚುನಾವಣಾ ಫಲಿತಾಂಶ ಮುಂಬರುವ ಇತರ ರಾಜ್ಯಗಳ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆಯೇ?

04:09 PM Oct 25, 2019 | Team Udayavani |

ಮಣಿಪಾಲ: ಮಹಾರಾಷ್ಟ್ರ –ಹರ್ಯಾಣ ಚುನಾವಣಾ ಫಲಿತಾಂಶ ಮುಂಬರುವ ಇತರ ರಾಜ್ಯಗಳ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆಯೇ? ಎಂಬ ಪ್ರಶ್ನೆಯನ್ನು ಉದಯವಾಣಿ ಓದುಗರಿಗೆ ಕೇಳಿದ್ದು, ಆಯ್ದ ಪ್ರತಿಕ್ರಿಯೆಗಳು ಇಲ್ಲಿದೆ.

Advertisement

ದಯಾನಂದ ಕೊಯಿಲ: ರಾಜ್ಯ ಸರ್ಕಾರಗಳ ಮುಂದಿನ ಅವಧಿಯ ಆಡಳಿತ ಕಾರ್ಯ ವೈಖರಿ ಸಮಸ್ಯೆಗೆ ಸ್ಪಂದಿಸುವ ನಿಲುವು ಅವಲಂಬಿಸಿ ಜನತೆ ನಿರ್ಧಾರ ಬದಲಿಸಬಹುದು?

ರೋಹಿಂದ್ರನಾಥ್ ಕೋಡಿಕಲ್: ಹಾದು. ಮತದಾರರು ಸೂಚನೆ ಕೊಟ್ಟಿದ್ದಾರೆ. ಎಚ್ಛೆತ್ತು ಕೊಳ್ಳ ಬೇಕಾದು ಪಾರ್ಟಿಗಳ ಕೆಲಸ. ಉದಾಸೀನ ಮಾಡಿದಲ್ಲಿ ಅನುಭವಿಸಬೇಕಾಗಿ ಬರಬಹುದು.

ರಾಜಶೇಖರ್ ಮೈಲಸಂದ್ರ ಕೆಂಗೇರಿ: ಕಿವಿಗೆ ಕಾಶ್ಮೀರ(370) ಹೂ ಇಟ್ಟವನ ಮಾತಿಗಿಂತ ಹೊಟ್ಟೆಗೆ ಹಿಟ್ಟು(ಆರ್ಥಿಕತೆ ) ಮುಖ್ಯ ಎನ್ನುವುದನ್ನು ಮಹಾರಾಷ್ಟ್ರ , ಹರ್ಯಾಣ ಜನ ನಿರೂಪಿಸಿದ್ದು ಮಾಡಿದ್ದು ಸ್ವಾಗತಾರ್ಹ ವಿಚಾರ.

ಗಣೇಶ್ ಶೆಣೈ: ವಿಧಾನಸಭಾ ಚುನಾವಣೆಯಲ್ಲಿ ಸ್ಥಾನೀಯ ಅಂಶಗಳಿಗೆ ಪ್ರಾಮುಖ್ಯತೆ ಜಾಸ್ತಿ. ಬೇರೆ ಬೇರೆ ರಾಜ್ಯದಲ್ಲಿ ಬೇರೆ ಬೇರೆ ರೀತಿಯ ವಾತಾವರಣ ಇರುತ್ತದೆ. ಹಾಗಾಗಿ ಎರಡು ರಾಜ್ಯವನ್ನು ಹೋಲಿಕೆ ಮಾಡುವುದು ಕಷ್ಟ ಸಾಧ್ಯ.

Advertisement

ಸುಜಿತ್ ಕುಮಾರ್ ದೇವಾಡಿಗ: ಈ ಫಲಿತಾಂಶ ಇತರ ಚುನಾವಣೆಯ ಮೇಲೆ ಪರಿಣಾಮ ಬಿರುತ್ತೋ ಗೊತ್ತಿಲ್ಲ ಆದರೆ ಇವಿಎಂ ಹ್ಯಾಕ್ ಅನ್ನೋರ ಮೇಲೆ ತೀವ್ರ ಪರಿಣಾಮ ಬೀರಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next