Advertisement

S1EP- 245: ಕೋಪ ಬಂದಾಗ ಜನರು ಕಿರುಚಲು ಕಾಣವೇನು?

11:49 AM May 26, 2022 | Adarsha |
In this episode, Dr. Sandhya S. Pai recites her very famous editorial Priya Odugare – S1EP- 245: ಕೋಪ ಬಂದಾಗ ಜನರು ಕಿರುಚಲು ಕಾಣವೇನು? | Why People Scream when they are Angry?
 
ಸಂತನೊಬ್ಬ ತನ್ನ ಸಂತ ಶಿಶ್ಯರ ಜೊತೆಗೆ  ತೀರ್ಥಯಾತ್ರೆಗೆ ಬಂದ. ಅಲ್ಲಿದ್ದ ಒಂದು ಗುಂಪು ಪರಸ್ಪರ ಜಗಳವಾಡುತ್ತಿರುವುದನ್ನು ಕಂಡು ಕೋಪ ಬಂದಾಗ ಜನರು ಕಿರುಚಲು ಕಾಣವೇನು ಮತ್ತು ಪ್ರೀತಿ ಮನುಷ್ಯನನ್ನು ಹೇಗೆ ಹತ್ತಿರಕ್ಕೆ ತರಬಲ್ಲದು ಎಂಬ ಆಸಕ್ತಿದಾಯಕ ವಿಷಯವನ್ನು ತನ್ನ ಶಿಶ್ಯರಿಗೆ ತಿಳಿಸಿದ. ಈ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com
Advertisement

Udayavani is now on Telegram. Click here to join our channel and stay updated with the latest news.

Next