Advertisement
ಸೆ.14ರಂದು ಕೇಂದ್ರ ಸರಕಾರವು ಸ್ಥಳೀಯ ರೈತರ ಹಿತದೃಷ್ಟಿಯಿಂದ ತಾಳೆ, ಸೂರ್ಯಕಾಂತಿ, ಸೋಯಾಬೀನ್ ಎಣ್ಣೆಗಳ ಆಮದು ಸುಂಕ ಏರಿಸಿದ ಬೆನ್ನಲ್ಲೇ ಖಾದ್ಯ ತೈಲ ಸಂಸ್ಥೆಗಳು ಬೆಲೆ ಹೆಚ್ಚಿಸಿದ್ದವು. ಈ ಹಿನ್ನೆಲೆಯಲ್ಲಿ ಈ ಸಂಸ್ಥೆಗ ಳೊಂದಿಗೆ ಮಾತುಕತೆ ನಡೆಸಿರುವ ಆಹಾರ ಸಚಿವಾಲಯವು ಹಬ್ಬಗಳ ಋತುವಿನಲ್ಲಿ ಚಿಲ್ಲರೆ ಬೆಲೆ ಏರಿಸದಂತೆ ಸೂಚಿಸಿದೆ. Advertisement
Edible oil; ದಾಸ್ತಾನಿದ್ದರೂ ಖಾದ್ಯ ತೈಲ ಬೆಲೆ ಏರಿಸಿದ್ದೇಕೆ: ಸರಕಾರ ಪ್ರಶ್ನೆ
01:24 AM Sep 21, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.