In this episode, Dr. Sandhya S. Pai recites her very famous editorial Priya Odugare- S1EP- 346 : ತನ್ನ ಮಕ್ಕಳನ್ನು ಕೊಂದರೂ ದ್ರೌಪದಿ ಅಶ್ವತ್ಥಾಮನನ್ನು ಕ್ಷಮಿಸಲು ಕಾರಣವೇನು? | Why did Draupadi forgive Ashwatthama for killing her children?
ಮಹಾಭಾರತದ ಯುದ್ಧ ಮುಗಿದ ಬಳಿಕ ರಕ್ತದ ಮಡುವಿನಲ್ಲಿ ಬಿದ್ದು ನರಳುತ್ತಿದ್ದ ಜಾಗಕ್ಕೆ ಅಶ್ವತ್ಥಾಮ ಬಂದ. ಬಂದವ ಪಂಚ ಪಾಂಡವರನ್ನು ಕೊಲ್ಲುವ ಮಾತು ನೀಡಿ ಹೊರಟ. ಹೀಗೆ ಹೊರಟವ ಕೊಂದ್ದಿದ್ದು ಮಾತ್ರ ಪೌತ್ರರನ್ನು . ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com