Advertisement

ಔಷಧಿ ಚೀಟಿಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್‌ ಆಗುತ್ತಿರುವ ಡಾಕ್ಟರ್‌

05:41 PM Sep 23, 2022 | Team Udayavani |

ಪಾಲಕ್ಕಾಡ್: ಸಾಮಾನ್ಯವಾಗಿ ವೈದ್ಯರು ಬರೆಯುವ ಔಷಧಿ ಚೀಟಿಗಳು ಯಾರಿಗೂ ಅರ್ಥವಾಗುವುದಿಲ್ಲ. ಅದನ್ನು ಅರ್ಥೈಸಿಕೊಳ್ಳಬೇಕೆಂದರೆ ವೈದ್ಯರ ಬಳಿ ಅಥವಾ ಮೆಡಿಕಲ್‌ನಲ್ಲಿ ಕೇಳಿಯೇ ತಿಳಿದುಕೊಳ್ಳಬೇಕು. ಆದರೆ ಕೇರಳದ ವೈದ್ಯರೊಬ್ಬರು ಔಷಧಿ ಚೀಟಿಯ ಬರವಣಿಗೆ ಇದೀಗ ಭಾರೀ ವೈರಲ್‌ ಆಗಿದೆ.

Advertisement

ಇದನ್ನೂ ಓದಿ:ಕೈಗಾರಿಕೆಗಾಗಿ ಹೆಚ್ಚುವರಿ 50 ಸಾವಿರ ಎಕರೆ ಜಮೀನು ಭೂ ಸ್ವಾಧೀನ: ಸಚಿವ ನಿರಾಣಿ

ಹೌದು, ಇರಿಂಜಕುಡ ಬಳಿಯ ತ್ರಿಶೂರ್‌ನ ಮಡಿಯೂರಿನವರಾದ ಡಾ. ನಿತಿನ್‌ ನಾರಾಯಣನ್‌ ಅವರು ಕೇರಳದ ಪಾಲಕ್ಕಾಡ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ತಮ್ಮ‌ ಸುಂದರವಾದ ಬರವಣಿಗೆಯ ಔಷಧಿ ಚೀಟಿಯಿಂದಲೇ ಭಾರಿ ಸುದ್ದಿಯಾಗಿದ್ದಾರೆ.

ಬಾಲ್ಯದಿಂದಲೂ ನನಗೆ ಉತ್ತಮ ಕೈಬರಹ ಕೌಶಲ್ಯವನ್ನು ಹೊಂದಿದ್ದೇನೆ. ನಿರಂತವಾಗಿ ಕಾಪಿಬುಕ್‌ ಬರೆಯುವ ಅಭ್ಯಾಸ ನನಗೆ ಸಹಾಯ ಮಾಡಿತ್ತು. ನನ್ನ ಅಧ್ಯಯನಗಳು ಮುಗಿದ ನಂತರವೂ ಬರವಣಿಯ ಶೈಲಿಯನ್ನು ಊಳಿಸಿಕೊಳ್ಳಲು ಪ್ರಯತ್ನಿಸಿದೆ ಎಂದು ನಿತಿನ್‌ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next