Advertisement

S1EP- 361: ನಾಲ್ವರಲ್ಲಿ ಬುದ್ಧಿವಂತರು ಯಾರು ? |Who is the smartest among the four?

11:47 AM Jul 15, 2023 | Adarsha |

In this episode, Dr. Sandhya S. Pai recites her very famous editorial Priya Odugare- S1EP- 361: ನಾಲ್ವರಲ್ಲಿ ಬುದ್ಧಿವಂತರು ಯಾರು ? | Who is the smartest among the four?

Advertisement

ನಾಲ್ಕು ಜನ ಶಿಶ್ಯರು ತಮ್ಮ ಗುರುವಿನ ಬಳಿ ವಿದ್ಯೆ ಕಲಿತು ತಮ್ಮ ಊರಿನ ಕಡೆ ಹೊರಟರು. ಅವರಲ್ಲಿ ನಾಲ್ಕನೆಯವ ದಡ್ಡ ಎನಿಸಿಕೊಂಡಿದ್ದ. ಹೀಗಿರುವಾಗ ದಾರಿ ಮಧ್ಯೆ ಒಂದು ಸತ್ತ ಸಿಂಹದ ಮೂಳೆಗಳಿದ್ದವು ಈ ನಾಲ್ವರಲ್ಲಿ ಮೂವರು ಆ ಸಿಂಹಕ್ಕೆ ಮರುಜೀವ ನೀಡಲು ಮುಂದಾದರು ಮುಂದೆನಾಯ್ತು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next