Advertisement

ಅಮೆರಿಕ ರಕ್ಷಣಾ ಸಚಿವಾಲಯಕ್ಕೆ ರಾಧಾ

08:20 PM Jun 16, 2022 | Team Udayavani |

ವಾಷಿಂಗ್ಟನ್‌: ಜೋ ಬೈಡೆನ್‌ ಅಧ್ಯಕ್ಷರಾದ ಮೇಲೆ ಅಮೆರಿಕದ ಅತ್ಯುನ್ನತ ಹುದ್ದೆಗಳಿಗೆ ಹಲವು ಭಾರತೀಯರು ಆಯ್ಕೆಯಾಗಿದ್ದಾರೆ.

Advertisement

ಇದೀಗ ಅಮೆರಿಕ ರಕ್ಷಣಾ ಸಚಿವಾಲಯದ ಅತ್ಯುನ್ನತ ಹುದ್ದೆಗೆ ರಾಧಾ ಐಯ್ಯಂಗಾರ್‌ ಪ್ಲಂಬ್‌ ಆಯ್ಕೆಯಾಗಿದ್ದಾರೆ. ಇವರು ರಕ್ಷಣಾ ಸಚಿವಾಲಯದ ಅಕ್ವಿಸಿಶನ್‌ ಆ್ಯಂಡ್‌ ಸಸ್ಟೈನ್‌ಮೆಂಟ್‌ ವಿಭಾಗದ ಡೆಪ್ಯೂಟಿ ಅಂಡರ್‌ ಸೆಕ್ರೆಟರಿ ಸ್ಥಾನಕ್ಕೇರಿದ್ದಾರೆ.

ಇದಕ್ಕೂ ಮುನ್ನ ರಾಧಾ, ರಕ್ಷಣಾ ಸಚಿವಾಲಯದಲ್ಲೇ ಸರ್ವ ಸಿಬ್ಬಂದಿ ಮುಖ್ಯಸ್ಥರಾಗಿದ್ದರು (ಚೀಫ್ ಆಫ್ ಸ್ಟಾಫ್). ಈ ಹುದ್ದೆಗೇರುವ ಮುನ್ನ ಹಲವು ಪ್ರಮುಖ ಖಾಸಗಿ ಕಂಪನಿಗಳಲ್ಲಿ ರಾಧಾ ಕಾರ್ಯ ನಿರ್ವಹಿಸಿದ್ದಾರೆ. ಗೂಗಲ್‌ನಲ್ಲಿ ರಿಸರ್ಚ್‌ ಆ್ಯಂಡ್‌ ಇನ್‌ಸೈಟ್ಸ್‌ ವಿಭಾಗದ ನಿರ್ದೇಶಕರಾಗಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next