Advertisement

ಸೂರ್ಯನಿಲ್ಲದ ಸಮಯದಲ್ಲಿ ಜಗಕ್ಕೆ ಯಾರು ಬೆಳಕು ನೀಡುತ್ತಾರೆ ?

02:35 PM Dec 08, 2022 | Adarsha |
In this episode, Dr. Sandhya S. Pai recites her very famous editorial Priya Odugare – S1EP- 301: ಸೂರ್ಯನಿಲ್ಲದ ಸಮಯದಲ್ಲಿ ಜಗಕ್ಕೆ ಯಾರು ಬೆಳಕು ನೀಡುತ್ತಾರೆ | Who gives light to the world when there is no sun
 
ಸೂರ್ಯ ತನ್ನ ಕೆಲಸ ಮುಗಿಸಿ ಮನೆಗೆ ಹೊರಟವ ತಾನು ಇಲ್ಲದ ಸಮಯದಲ್ಲಿ ಬೇರೆ ಯಾರು ಈ ಜಗತ್ತಿಗೆ ಬೆಳಕು ನೀಡುತ್ತಾರೆ ಎಂಬ ಪ್ರಶ್ನೆಯನ್ನು ಕೇಳಿದ. ಆದರೆ ಯಾರಿಂದಲೂ ಉತ್ತರ ಬರಲ್ಲಿಲ್ಲ. ಹೀಗಿರುವಾಗ ಒಂದು  ಮೃದು ಸ್ವರದ ಒಡತಿಯೊಬ್ಬಳು ಉತ್ತರಿಸಿದಳು. ಹಾಗಾದ್ರೆ ಅವಳು ಯಾರು ಮತ್ತು ಏನಂದಳು ಎಂಬ ಸುಂದರ ಕಥೆಯನ್ನು  ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next