ಬೆಂಗಳೂರು: ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ 500 ಕೋಟಿ ರೂ. ಹೂಡಿಕೆ ಮಾಡಿರುವ ಅಮೆರಿಕಾದ ಗೃಹೋಪಯೋಗಿ ಉಪಕರಣಗಳ ಬ್ರಾಂಡ್
ವೈಟ್-ವೆಸ್ಟಿಂಗ್ ಹೌಸ್ ಈ ಹಬ್ಬದ ಋತುವಿನಲ್ಲಿ ಪೂರ್ಣ ಆಟೊಮ್ಯಾಟಿಕ್ ವಾಷಿಂಗ್ ಮೆಷಿನ್‍ಗಳನ್ನು ಟಾಪ್ ಮತ್ತು ಫ್ರಂಟ್ ಲೋಡ್ ಮಾದರಿಗಳಲ್ಲಿ ಬಿಡುಗಡೆ ಮಾಡಿದೆ.
4 ಮಾದರಿಗಳ ಸೆಮಿ-ಆಟೊಮ್ಯಾಟಿಕ್ ಮೆಷಿನ್‍ಗಳು, 4 ಸೆಮಿ-ಆಟೊಮ್ಯಾಟಿಕ್ ಮಾದರಿಯನ್ನು ಹೊರತಂದಿದೆ.
ಇದನ್ನೂ ಓದಿ:ಹಂಗಾಮ ಹೈಲೈಫ್ ನಿಂದ ಬ್ಲೂಟೂತ್ ಹೆಡ್ ಫೋನ್, ವೈರ್‌ಲೆಸ್ ಇಯರ್ ಬಡ್ ಬಿಡುಗಡೆ
ಅಮೆಜಾನ್ ಮತ್ತು ಫ್ಲಿಪ್‍ಕಾರ್ಟ್ ನಲ್ಲಿ ಇವು ದೊರಕಲಿದ್ದು, ಟಾಪ್ ಲೋಡ್‍ನಲ್ಲಿ 6.5 ಕೆಜಿ ಮಾದರಿಗೆ ರೂ.12,499, 7.5 ಕೆಜಿ ಮಾದರಿಗೆ ರೂ.14499 ಮತ್ತು 8.5 ಕೆಜಿ ಮಾದರಿಗೆ ರೂ.23,499, 8.5 ಕೆಜಿ ಮಾದರಿಗೆ ರೂ.28,499 ಬೆಲೆ ಹೊಂದಿವೆ.
ಈ ಹಬ್ಬದ ಋತುವಿಗೆ 30,000 ಯೂನಿಟ್‍ಗಳ ಮಾರಾಟದ ಗುರಿ ಹೊಂದಿದೆ