In this episode, Dr. Sandhya S. Pai recites her very famous editorial Priya Odugare – S1EP-204 :ಎಲ್ಲಿ ಹೊಂದಾಣಿಕೆ ಇದೆಯೋ ಅಲ್ಲಿ ಸುಖ ಇರುತ್ತೆ |Where there is compatibility, there is happiness
ಒಂದೂರಲ್ಲಿ ಸಾವಿರಾರು ಮುಳ್ಳು ಹಂದಿಗಳು ಸುಖವಾಗಿದ್ದವು. ಹೀಗಿರುವಾಗ ಒಮ್ಮೆ ಕೊರೆಯುವ ಚಳಿ ಆರಂಭವಾಗಿ ಏನು ಮಾಡುವುದೆಂದು ಯಾರಿಗೂ ತೋಚದಿದ್ದಾಗ ಹಿರಿಯರು ಉಪಾಯ ಹೂಡಿದರು. ಈ ಸುಂದರ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಮಾತುಗಳಲ್ಲಿ ಆಲಿಸಲು ಈ QR ಕೋಡ್ ಸ್ಕ್ಯಾನ್ ಮಾಡಿ.ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com