Advertisement

ವಾಟ್ಸ್‌ಆ್ಯಪ್‌ನಲ್ಲಿ “ಒಂದೇ ಬಾರಿ ವೀಕ್ಷಣೆ’ಫೀಚರ್‌?

06:57 PM Dec 13, 2022 | Team Udayavani |

ವಾಷಿಂಗ್ಟನ್‌: ಇತ್ತೀಚಿನ ದಿನಗಳಲ್ಲಿ ಹತ್ತು ಹಲವು ಹೊಸ ಫೀಚರ್‌ಗಳನ್ನು ಪರಿಚಯಿಸಿರುವ ವಾಟ್ಸ್‌ಆ್ಯಪ್‌ ಈಗ ಸ್ನ್ಯಾಪ್‌ಚಾಟ್‌ ಮಾದರಿಯ ಫೀಚರ್‌ವೊಂದನ್ನು ಅನಾವರಣಗೊಳಿಸಲು ಸಿದ್ಧತೆ ನಡೆಸಿದೆ.

Advertisement

ಅದೇನೆಂದರೆ, ವಾಟ್ಸ್‌ಆ್ಯಪ್‌ ಸಂದೇಶದಲ್ಲಿ “ಒಂದೇ ಬಾರಿಗೆ ವೀಕ್ಷಣೆ’ (ವೀವ್‌ ಒನ್ಸ್‌) ಅವಕಾಶ. ಅದರಂತೆ, ಚಾಟ್‌ ಬಾರ್‌ನ ಪಕ್ಕದಲ್ಲೇ “ಲಾಕ್‌’ ಸಂಕೇತವಿರುವ ವಿಶೇಷ ಬಟನ್‌ ಇರುತ್ತದೆ.

ಈ ಟೂಲ್‌ ಬಳಸಿಕೊಂಡು ನೀವು ಸಂದೇಶ ಕಳುಹಿಸಿದರೆ, ಸಂದೇಶ ಸ್ವೀಕರಿಸುವ ವ್ಯಕ್ತಿಯು ಒಂದು ಬಾರಿ ಆ ಸಂದೇಶ ನೋಡಿದ

Advertisement

Udayavani is now on Telegram. Click here to join our channel and stay updated with the latest news.

Next