Advertisement

S1EP- 348 : ಭೂಮಿ ತಲೆ ಕೆಳಗಾದರೆ ಏನು ಮಾಡುವುದು ?

05:10 PM Jun 01, 2023 | Adarsha |

In this episode, Dr. Sandhya S. Pai recites her very famous editorial Priya Odugare- S1EP- 348 : ಭೂಮಿ ತಲೆ ಕೆಳಗಾದರೆ ಏನು ಮಾಡುವುದು ? |What to do if the earth sinks?

Advertisement

ಭ್ರಹ್ಮದತ್ತ ಕಾಶಿಯ ರಾಜನಾಗಿದ್ದಾಗ ಬೋಧಿಸತ್ವ ಸಿಂಹವಾಗಿ ಹುಟ್ಟಿದ ಬೆಳೆದು ಮುಂದೆ ಸಿಂಹಗಳ ರಾಜನಾದ, ಅವನ ಅಧಿಕಾರದ ಪರಿಧಿಯಲ್ಲಿ ಬರ್ತಾ ಇದ್ದ ಕಾಡಿನಲ್ಲಿ ನಾನಾ ವೈವಿಧ್ಯಗಳ ಸಾವಿರಾರು ಪ್ರಾಣಿಗಳು ವಾಸವಾಗಿದ್ದವು.. ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next