Advertisement

S1EP- 324 : ಶಿಕ್ಷಕಿ ಎಂದರೆ ಹೇಗಿರಬೇಕು ?

06:59 PM Mar 02, 2023 | Adarsha |
in this episode, Dr. Sandhya S. Pai recites her very famous editorial Priya Odugare- S1EP- 324  : ಶಿಕ್ಷಕಿ ಎಂದರೆ ಹೇಗಿರಬೇಕು ? |What should a teacher be like?
ಶ್ರೀಮತಿ ತಾನ್ಸೇನ್ ರಿಗೆ ಒಂದು ಒಳ್ಳೆ ಅಭ್ಯಾಸ ಇತ್ತು. ತರಗತಿಗೆ ಬಂದ ತಕ್ಷಣ ಮಕ್ಕಳನ್ನು ಉದ್ದೇಶಿಸಿ I Love You children’s ಎನ್ನುತ್ತಿದ್ದರು. ಆದರೆ ಅವರು ಒಬ್ಬ ವಿದ್ಯಾರ್ಥಿಯನ್ನು ಅವರು ಪ್ರೀತಿಸುತ್ತಿರಲಿಲ್ಲ. ಕಾರಣ ಏನು ? ಮುಂದೇನಾಯ್ತು ಎಂಬ ಸುಂದರ ಕಥೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com
Advertisement

Udayavani is now on Telegram. Click here to join our channel and stay updated with the latest news.

Next