Advertisement

S1EP- 257: ಒಳ್ಳೆಯ ಮನುಷ್ಯನನ್ನಾಗಿ ರೂಪಿಸುವುದು ಯಾವುದು ?

04:47 PM Jul 07, 2022 | Adarsha |
ಬ್ರೆಜಿಲ್ ದೇಶದಲ್ಲಿ ಲಿಯೋನಾರ್ಡೊ ಅನ್ನೋ ವ್ಯಕ್ತಿ ಸುಪ್ರಸಿದ್ಧ. ಆತ ವೈಚಾರಿಕ ಮನೋಭಾವದ ಕ್ರೈಸ್ತ ಧರ್ಮಶಾಸ್ತ್ರಜ್ಞನಾಗಿದ್ದ. ಆತನಿಗೆ ತನ್ನ ಮತವೇ ಶ್ರೇಷ್ಠ, ಮಿಕ್ಕೆಲ್ಲ ಸರಿ ಇಲ್ಲ ಅನ್ನೋ ಮನೋಭಾವ ಇತ್ತು. ಆತನಿಗಾಗುವ ಅನುಭವದ ಈ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com
Advertisement

Udayavani is now on Telegram. Click here to join our channel and stay updated with the latest news.

Next