in this episode, Dr. Sandhya S. Pai recites her very famous editorial Priya Odugare- S1EP- 310 :ಮುಕ್ತಿ ಎಂದರೆ ಏನು ? |What is Mukti?
ಸಾಧಕನೊಬ್ಬ ಬಹಳ ವರ್ಷದಿಂದ ಮುಕ್ತಿ ಮಾರ್ಗದ ಹುಡುಕಾಟದಲ್ಲಿದ್ದ. ಒಂದು ದಿನ ಹಸಿವು ಬಾಯಾರಿಕೆಯಿಂದ ಬರುವಾಗ ಕತ್ತಲಾಗಿತ್ತು. ಆಗ ಅಲ್ಲಿದ್ದ ಮರದ ಕೆಳಗೆ ಮಲಗಿದ ಆತನಿಗೆ ಏನಾಯ್ತು ಎಂಬ ಸುಂದರ ಕಥೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com