Advertisement

S1EP- 326 : ಪ್ರಜಾಪ್ರಭುತ್ವದಲ್ಲಿ ನಡೆಯುತ್ತಿರುವುದು ಏನು ?

05:51 PM Mar 09, 2023 | Adarsha |
in this episode, Dr. Sandhya S. Pai recites her very famous editorial Priya Odugare- S1EP- 326 : ಪ್ರಜಾಪ್ರಭುತ್ವದಲ್ಲಿ ನಡೆಯುತ್ತಿರುವುದು ಏನು ? |What is going on in a democracy?
ಅಂಗಡಿ ಮುಚ್ಚುವ ಹೊತ್ತಿಗೆ ಬಂದ ನಾಯಿಯೊಂದು ತಾನು ತಂದಿದ್ದ ಚೀಲದಲ್ಲಿ ಅಡುಗೆ ಸಾಮಾಗ್ರಿಗಳನ್ನು ತೆಗೆದುಕೊಂಡು ಹೊರಟಿತು. ಇದನ್ನು ಕಂಡು ಆಶ‍್ಚರ್ಯಗೊಂಡ  ಅಂಗಡಿಯ ಮಾಲೀಕ ಆ ನಾಯಿಯನ್ನೇ ಹಿಂಬಾಲಿಸಿದ. ಕೊನೆಗೆ ಆ ನಾಯಿ ಎಲ್ಲಿಗೆ ಹೋಯಿತು ಎಂಬ ಸುಂದರ ಕಥೆ ಕೇಳಿ  ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com
Advertisement

Udayavani is now on Telegram. Click here to join our channel and stay updated with the latest news.

Next