Advertisement

S1EP- 251: ನಾವೆಲ್ಲರೂ ವಿಶ್ವ ವಿರಾಟ್ ರೂಪದ ಹಿಸ್ಸೆಗಳು !

03:11 PM Jun 16, 2022 | Adarsha |
In this episode, Dr. Sandhya S. Pai recites her very famous editorial Priya Odugare – S1EP- 251: ನಾವೆಲ್ಲರೂ ವಿಶ್ವ ವಿರಾಟ್ ರೂಪದ ಹಿಸ್ಸೆಗಳು ! | We are a small part of this world
 
ಮುಲ್ಲಾ ನಾಸೀರುದ್ದೀನನಿಗೆ ತನ್ನ ಕತ್ತೆ ಮೇಲೆ ಜಿಗುಪ್ಸೆ ಬಂತು. ಸಂತೆಯಲ್ಲಿ ಮಾರಲು ನಿರ್ಧರಿಸಿ ಮಾರನೇ ದಿನ ಹರಾಜು ಹಾಕುವ ಮೂಸಾ ಕೈಗೆ ಮೂಗುದಾರ ಕೊಟ್ಟು ಬಿಟ್ಟ. ನಂತ್ರ ನಡೆಯುವ ಸ್ವಾರಸ್ಯಕರ  ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next