Advertisement
ಭೂ ಮಾರ್ಗದ ಮೂಲಕ ಭಾರತ, ಅಫ್ಘಾನಿಸ್ತಾನಕ್ಕೆ ನೇರವಾಗಿ ಹೋಗಲು ಮಧ್ಯೆ ಪಾಕಿಸ್ತಾನ ಅಡ್ಡ ಬರುವುದರಿಂದ, ಪಾಕಿಸ್ತಾನದ ದಕ್ಷಿಣ ಭಾರತದಲ್ಲಿ ವರ್ತುಲ ಜಲಮಾರ್ಗದ ಮೂಲಕ ಆಫ್ಘಾನಿಸ್ತಾನದೊಂದಿಗೆ ವ್ಯವಹರಿಸಲು ಭಾರತ ಮುಂದಡಿಯಿಟ್ಟಿದೆ. ಅಂದಹಾಗೆ, ಜಲಮಾರ್ಗದ ಮೂಲಕ ಭಾರತದ ಸರಕುಗಳು ಆಫ^ನ್‌ಗೆ ನೇರವಾಗಿ ಹೋಗಲು ಸಾಧ್ಯವಿಲ್ಲ. ಮೊದಲು ಇರಾನ್‌ನ ಚಬಾಹರ್ ಬಂದರಿ ನವರೆಗೂ ಸಾಗಿ, ಅಲ್ಲಿಗೆ ಹತ್ತಿರವಿರುವ ಆಫ^ನ್ ಗಡಿಯೊಳಗೆ ಭಾರತದ ಸರಕುಗಳನ್ನು ಕಳುಹಿಸಬೇಕಿದೆ. ಹಾಗಾಗಿ, ಇರಾನ್ ಜತೆ ಮಾತುಕತೆ ನಡೆಸುತ್ತಿರುವ ಭಾರತ, ಚಬಾಹರ್ ಬಂದರಿನಲ್ಲಿ ತನಗೆ ವ್ಯಾಪಾರ ಅನುಕೂಲತೆ ಕಲ್ಪಿಸಲು 500 ಮಿಲಿಯನ್ ಡಾಲರ್ ನೆರವು ನೀಡುವುದಾಗಿ ಹೇಳಿದೆ. Advertisement
ಜಲಮಾರ್ಗ: ಪಾಕ್‌ಗೆ ಭಾರತ ಟಾಂಗ್
07:00 AM Nov 08, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.