Advertisement

1963ರಲ್ಲೇ ಬಂದಿತ್ತು “ಒಮಿಕ್ರಾನ್‌ ವೇರಿಯಂಟ್‌’!

01:41 AM Dec 03, 2021 | Team Udayavani |

ಈ “ಒಮಿಕ್ರಾನ್‌ ವೇರಿಯೆಂಟ್‌’ 1963ರಲ್ಲೇ ಬಿಡುಗಡೆಯಾಗಿತ್ತು! ಹೌದು. “ದಿ ಒಮಿಕ್ರಾನ್‌ ವೇರಿಯೆಂಟ್‌’ ಹೆಸರಿನ ಸಿನೆಮಾವೊಂದು 1963ರಲ್ಲಿ ಬಿಡುಗಡೆಯಾಗಿತ್ತಂತೆ.

Advertisement

ಹೊಸ ರೂಪಾಂತರಿಗಳು ಹುಟ್ಟಿಕೊಳ್ಳುತ್ತಿರುವುದಕ್ಕೆ ಈ ವೈರಸ್​ ಬಗೆಗಿನ ಅಧ್ಯಯನ ಮತ್ತಷ್ಟು ಜಟಿಲವಾಗುತ್ತಿದೆ. ಸದ್ಯ ಎಲ್ಲೆಲ್ಲೂ ಒಮಿಕ್ರಾನ್​ ರೂಪಾಂತರಿಯದ್ದೇ ಸುದ್ದಿ. ಈ ಕೋವಿಡ್‌ ರೂಪಾಂತರಿ ಕರ್ನಾಟಕದಲ್ಲೂ ಕಾಣಿಸಿಕೊಂಡಿದೆ.

1963ರಲ್ಲಿ ಈ ಹೆಸರಿನಲ್ಲಿ ಸಿನಿಮಾ ಕೂಡ ಬಂದಿತ್ತು. ಅದರ ಪೋಸ್ಟರ್‌ನ ಫೋಟೋವನ್ನು ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಮೊನ್ನೆಯಷ್ಟೇ ಉದ್ಯಮಿ ಆನಂದ್‌ ಮಹೇಂದ್ರ ಅವರೂ 1963ರಲ್ಲಿ ತೆರೆಕಂಡಿದ್ದ “ಒಮಿಕ್ರಾನ್‌’ ಎಂಬ ಇಟಾಲಿಯನ್‌ ಚಲನಚಿತ್ರದ ಪೋಸ್ಟರ್‌ ಹಂಚಿಕೊಂಡಿದ್ದರು.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next