Advertisement

ರಾಯಲ್‌ ಲಂಡನ್‌ ಕಪ್‌: ಇಂಗ್ಲಿಷ್‌ ಕೌಂಟಿ ಕ್ರಿಕೆಟ್‌ಗೆ ಕೃಣಾಲ್‌ ಪಾಂಡ್ಯ

11:16 PM Jul 01, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಸದ್ಯ ಟೀಮ್‌ ಇಂಡಿಯಾದಿಂದ ಬೇರ್ಪಟ್ಟಿರುವ ಆಲ್‌ರೌಂಡರ್‌ ಕೃಣಾಲ್‌ ಪಾಂಡ್ಯ ಇಂಗ್ಲಿಷ್‌ ಕೌಂಟಿಯಲ್ಲಿ ಆಡುವ ಅವಕಾಶ ಪಡೆದಿದ್ದಾರೆ.

Advertisement

ಅವರು “ರಾಯಲ್‌ ಲಂಡನ್‌ ಕಪ್‌’ ಏಕದಿನ ಪಂದ್ಯಾವಳಿಯಲ್ಲಿ ವಾರ್ವಿಕ್‌ಶೈರ್‌ ಕೌಂಟಿಯನ್ನು ಪ್ರತಿನಿಧಿಸಲಿದ್ದಾರೆ.

ಕೃಣಾಲ್‌ ಕೌಂಟಿಯಲ್ಲಿ ಆಡುತ್ತಿರುವುದು ಇದೇ ಮೊದಲು. ಪಂದ್ಯಾವಳಿ ಆ. 2ರಿಂದ 23ರ ತನಕ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next