Home

ಸ್ಟೇಟಸ್ ನಲ್ಲಿ ಸ್ಟಾರ್ ಆದ ಪುಟ್ಟ ಹುಡುಗಿ

Home Stories
ಇತ್ತೀಚೆಗೆ ಪುಟ್ಟ ಹುಡುಗಿಯೊಬ್ಬಳು ಬಿಂದಾಸ್ ಆಗಿ ಡ್ಯಾನ್ಸ್ ಸ್ಟೆಪ್ ಹಾಕಿರುವ ವಿಡಿಯೋ ಎಲ್ಲರ ಮೊಬೈಲ್ ಒಳಗೆ ಮೂವತ್ತು ಸೆಕೆಂಡ್ ಗಳ ಸ್ಟೇಟಸ್ ಆಗಿ ಮೆರೆದಾಡಿದ್ದನ್ನು ನೀವೂ ಕಂಡಿರಬಹದು.
Home Stories
ಪುಟ್ಟ ಹುಡುಗಿಯ ಮುಗ್ಧತೆ ತುಂಬಿದ ಮುಖದಲ್ಲಿನ ನಗುವಿಗೆ ಫಿದಾ ಆಗಿ ನೀವೂ ಕೂಡ ಡ್ಯಾನ್ಸ್ ನ ವಿಡಿಯೋವನ್ನು ಸ್ಟೇಟಸ್ ಗೆ ಹಾಕಿರಬಹುದು.
Home Stories
ಅಂದ ಹಾಗೆ ವೈರಲ್ ಆದ ಬಾಲೆಯ ಹೆಸರು ವೃದ್ಧಿ ವಿಶಾಲ್. 5 ರ ವಯಸ್ಸು. ಕಿರುತೆರೆಯಲ್ಲಿ ಈಕೆ ಅನುಮೋಲ್ ಎಂದೇ ಖ್ಯಾತಿಗಳಿಸಿ ಪ್ರೇಕ್ಷಕರ ಮನಗೆದ್ದವಳು.
Home Stories
ವೃದ್ಧಿ ಅವರ ತಂದೆ ತಾಯಿ ವೃದ್ಧಿಯ ಡ್ರೀಮ್ ಹೀರೋ ನಟ ಅಲ್ಲು ಅರ್ಜುನ್ ರನ್ನು ಭೇಟಿ ಮಾಡಿಸುತ್ತೇವೆ ಎಂದು ಹೇಳಿ ಧಾರವಾಹಿಯಲ್ಲಿ ನಟಿಸಲು ಪ್ರೋತ್ಸಾಹಿಸುತ್ತಾರೆ.
Home Stories
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೃದ್ಧಿ ಅವರ ಡ್ಯಾನ್ಸ್ ಸ್ಟೆಪ್ ಗಳು, ‘ಮಂಜಿಲ್ ವಿರಿಂಜ ಪೂವು ಧಾರಾವಾಹಿಯ ನಾಯಕ ಅಖಿಲ್ ಆನಂದ್ ಅವರ ಮದುವೆ ಕಾರ್ಯಕ್ರಮದ್ದು.
Home Stories
. ಮದುವೆ ಕಾರ್ಯಕ್ರಮದಲ್ಲಿ ಧಾರಾವಾಹಿಯ ಇತರ ಕಲಾವಿದರೊಂದಿಗೆ ಹೆಜ್ಜೆ ಹಾಕಿದ ವೃದ್ಧಿ ನಟ ಅಲ್ಲು ಅರ್ಜುನ್ ಅಭಿನಯದ ‘ಅಲ್ಲಾ ವೆಂಕಟ ಪುರಂ’ ಚಿತ್ರದ ‘ರಾವಲೋ ರಾವಲೋ’ ಹಾಡಿಗೆ ವೃದ್ಧಿ ಮುಗ್ಧತೆ ತುಂಬಿದ ಹೆಜ್ಜೆಗಳನ್ನು ನೋಡಿದಾಗ ಎಂಥವವರಿಗೂ ಖುಷಿ ಆಗುತ್ತದೆ. ವೃ
Home Stories
ವರದಿಯ ಪ್ರಕಾರ ವೃದ್ಧಿಗೆ ಈ ವಿಡಿಯೋದ ಬಳಿಕ ಸಿನಿಮಾಗಳ ನಟಿಸುವ ಅವಕಾಶವೂ ಹುಡುಕಿಕೊಂಡು ಬಂದಿದೆ ಎನ್ನಲಾಗಿದೆ.