Advertisement
ಹ್ಯಾರಿಸ್ ನಡಕ್ಕಾವ್ ಈ ನಾಟಕದ ನಿರ್ದೇಶಕರಾಗಿರುವರು. ಅಜಾನೂರು ಗ್ರಾಮಪಂಚಾಯತ್ ನಿವಾಸಿಗಳಾದ ಕೆ.ಸುಮತಿ, ಟಿ.ಶೋಭಾ, ಕೆ.ವಿ. ಸಿಂಧು, ಕೆ.ಲತಾ, ಎ.ಜಯಶೀÅ, ಕೆ.ವಿ.ಸಿಲ್ನ, ವಿ.ಜಾನಕಿ, ಕೆ.ಬಿಂದು ವಿವಿಧ ಪಾತ್ರಗಳಲ್ಲಿ ಮಿಂಚಿದರು.
Related Articles
Advertisement
ನಾಟಕದ ಕೊನೆಯಲ್ಲಿ ಮತದಾನ ಜಾಗƒತಿಯ ಸಂದೇಶವನ್ನೂ ನೀಡಲಾಗುತ್ತದೆ.
ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು, ಜಿಲ್ಲಾ ಮಾಹಿತಿ ಅಧಿಕಾರಿ ಮಧುಸೂದನನ್ ಎಂ. ಸಹಿತ ಅಧಿಕಾರಿಗಳು, ಸಿಬಂದಿ ನಾಟಕವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
104 ವರ್ಷದ ಶತಾಯುಷಿ ನಿಟ್ಟೋನಿಯ ಕರ್ತವ್ಯ ಪ್ರಜ್ಞೆ
ಹಿಂದಿನ ಕಾಲದಲ್ಲಿ ಓಟು ನಮ್ಮ ಹಕ್ಕು ಎಂಬ ಆರಿವಿರಲಿಲ್ಲ . ಮಾತ್ರವಲ್ಲ ಊರಿನ ಯಾರೋ ಒಬ್ಬರು ಹೇಳಿದ ಅಭ್ಯರ್ಥಿಗೆ ಓಟು ಹಾಕಿ ಬರುತ್ತಿದ್ದೆವು. ಅದಕ್ಕಾಗಿ ಮೈಲುಗಟ್ಟಲು ನಡೆಯಬೇಕಾಗಿರುವುದರಿಂದ ಹೆಚ್ಚಿನ ಜನರು ಓಟು ಹಾಕಲು ಹೋಗುತ್ತಿರಲಿಲ್ಲ . ಆದರೆ ಈಗ ಸೌಕರ್ಯ ಜಾಸ್ತಿಯಾಗಿದೆ. ಆದುದರಿಂದ ಎಲ್ಲರೂ ಮತದಾನ ಮಾಡಲೇಬೇಕು.– ಶತಾಯುಷಿ ನಿಟ್ಟೋನಿ