Advertisement

ಟೆಲಿಕಾಂ ಸಂಸ್ಥೆ ವೊಡಾಫೋನ್‌ನಲ್ಲಿ ಉದ್ಯೋಗ ಕಡಿತ!

12:46 AM Jan 15, 2023 | Team Udayavani |

ಲಂಡನ್‌: ಟೆಲಿಕಾಂ ಸಂಸ್ಥೆ ವೊಡಾಫೋನ್‌, ನೂರಕ್ಕೂ ಅಧಿಕ ಸಿಬಂದಿಯನ್ನು ವಜಾಗೊಳಿ ಸಲು ನಿರ್ಧರಿಸಿದ್ದು, ತನ್ನ ಪ್ರಧಾನ ಕಚೇರಿಯಾದ ಲಂಡನ್‌ನಲ್ಲೇ ಬಹುತೇಕ ಉದ್ಯೋಗ ಕಡಿತಗೊಳಿಸಲು ಯೋಜಿಸಿದೆ ಎನ್ನಲಾಗಿದೆ.

Advertisement

ಬ್ರಿಟನ್‌ ಮೂಲದ ಟೆಲಿಕಾಂ ಸೇವಾ ಸಂಸ್ಥೆ ಕಳೆದ ವರ್ಷದಿಂದ ಮಾರುಕಟ್ಟೆಯಲ್ಲಿ ಹಿನ್ನಡೆ ಕಾಣುತ್ತಿರುವ ಹಿನ್ನೆಲೆ ಸಂಸ್ಥೆ ನವೆಂಬರ್‌ನಲ್ಲಿ ವೆಚ್ಚ ಉಳಿತಾಯ ಕ್ರಮಗಳನ್ನು ಘೋಷಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next