Advertisement
ನಗರದ ಪ್ರಿಯದರ್ಶಿನಿ ಬಾಲಕಿಯರ ಪಿಯು ಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಾಧಕ ಶರಣರಿಗೆ ವಚನ ಪಿತಾಮಹ ಡಾ| ಫ.ಗು. ಹಳಕಟ್ಟಿ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಿ ಸ್ವಾಮೀಜಿ ಮಾತನಾಡಿದರು.
Related Articles
ಪ್ರಾಚಾರ್ಯ ಭಾರತಿ ಸಂಗಾವಿ, ಪ್ರೊ| ಎಸ್.ಜಿ. ಕೆಲ್ಲೂರ, ವಿನೋದ ಜನವರಿ ಮಾತನಾಡಿದರು.
Advertisement
ಸಂಸ್ಥೆ ಕಾರ್ಯದರ್ಶಿ ಮಾರುತಿರಾವ ಮಾಲೆ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ| ಶೀಲಾ ಸಿದ್ದರಾಮ, ಆರ್.ಸಿ. ಘಾಳೆ, ಬಸವರಾಜೇಂದ್ರ ಗುಂಡೆ ತಡಕಲ್, ಶಿವಶರಣ ದೇಗಾಂವ, ಪ್ರೊ| ಶೋಭಾದೇವಿ ಚೆಕ್ಕಿ, ಜಮಖಂಡಿಯ ಸರಸ್ವತಿ ಸಬರದ, ಅಫಜಲಪುರದಮಹೇಶ ಅಲೇಗಾಂವ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪರಮೇಶ್ವರ ಶಟಕಾರ, ಎಸ್.ಎಂ. ಪಟ್ಟಣಕರ, ಹಣಮಂತ್ರಾಯ ಅಟ್ಟೂರ, ಶ್ರೀಕಾಂತ ಪಾಟೀಲ ತಿಳಗೂಳ, ಡಾ| ಬಾಬುರಾವ ಶೇರಿಕಾರ, ಡಾ| ಅಶೋಕ ಜೀವಣಗಿ, ಸೂರ್ಯಕಾಂತ ಸೊನ್ನದ ಭಾಗವಹಿಸಿದ್ದರು.