Advertisement

ವಿಟ್ಲ: ರಿಕ್ಷಾ-ಕಾರು ಅಪಘಾತ

12:55 PM Jan 06, 2023 | Team Udayavani |

ವಿಟ್ಲ: ಆಟೋ ರಿಕ್ಷಾ ಹಾಗೂ ಕಾರಿನ ನಡುವೆ ಅಪಘಾತ ಸಂಬಂಧಿಸಿದ ಘಟನೆ ವಿಟ್ಲ – ಸೇರಾಜೆ ರಸ್ತೆಯ ನೀರಕಣಿ ಎಂಬಲ್ಲಿ ಜ.6 ರಂದು ನಡೆದಿದೆ.

Advertisement

ಘಟನೆಯಿಂದಾಗಿ ಆಟೋದಲ್ಲಿದ್ದವರಿಗೆ ಗಾಯವಾಗಿದ್ದು, ಎರಡೂ ವಾಹನಗಳು ಜಖಂಗೊಂಡಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಟ್ಲದ ಹೆಲ್ತ್ ಸೆಂಟರ್ ನ ಡಾ. ಗಾಯತ್ರಿ ಗೀತಪ್ರಕಾಶ್ ಅವರ ಕಾರು ಎಂದು ತಿಳಿದು ಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next