ಬಾಲಾಸೋರ್ : ಘೋರ ರೈಲು ಅವಘಡ ಸಂಭವಿಸಿದ ಒಡಿಶಾದ ಬಾಲಾಸೋರ್ ಗೆ ಶುಕ್ರವಾರ ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Advertisement
ಭೀಕರ ದುರಂತಲ್ಲಿ 261 ಜನರು ಸಾವನ್ನಪ್ಪಿದ್ದಾರೆ ಮತ್ತು 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಪ್ರಧಾನಿ ಶುಕ್ರವಾರ ರಾತ್ರಿಯೇ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಮಾತುಕತೆ ನಡೆಸಿ ದುರಂತದ ಬಗ್ಗೆ ವಿವರ ಪಡೆದಿದ್ದರು. ಶುಕ್ರವಾರ ರಾತ್ರಿ ಅಶ್ವಿನಿ ವೈಷ್ಣವ್ ಅವರು ಸ್ಥಳಕ್ಕೆ ದೌಡಾಯಿಸಿದ್ದರು.
Related Articles
Advertisement