Advertisement

‘ಸ್ಟ್ರಿಂಗ್ ಆರ್ಟ್’ ದಾರದಲ್ಲಿ ಮೂಡಿಬಂದ ವಿಷ್ಣುದಾದಾ

09:37 AM Sep 23, 2021 | Team Udayavani |

ಚಿತ್ರದುರ್ಗ: ಇಲ್ಲಿನ ಇಂಜಿನಿಯರಿಂಗ್ ಪದವೀಧರೆ ಜಿ.ಜಿ. ಐಶ್ವರ್ಯ ಕೈ‌ ಚಳಕದಲ್ಲಿ ನಟ ವಿಷ್ಣುವರ್ಧನ್ ಅವರ ದಾರದ ಕಲಾಕೃತಿ ಮೂಡಿ‌ ಬಂದಿದೆ.

Advertisement

ಸ್ಟ್ರಿಂಗ್ ಆರ್ಟ್ (String art) ಎನ್ನುವ ಈ ಕಲಾಕೃತಿಗೆ ಬರೋಬ್ಬರಿ 5 ಕಿ.ಮೀ ಉದ್ದದಷ್ಟು ದಾರ ಬಳಕೆ ಮಾಡಲಾಗಿದೆ. ಈ ಕಲಾಕಾರರು ರಚಿಸಲು ಐಶ್ವರ್ಯಾ ಸತತ 15 ತಾಸು (ಎರಡು ದಿನದಲ್ಲಿ) ಪರಿಶ್ರಮವನ್ನು ಹಾಕಿದ್ದಾರೆ.

ನೆಚ್ಚಿನ ನಟ ವಿಷ್ಣುವರ್ಧನ್ ಅವರ ಜನ್ಮ ದಿನಾಚರಣೆಗೆ ಈ ಕಿರು ಕಾಣಿಕೆ ಸಿದ್ಧಪಡಿಸಿರುವುದಾಗಿ ಜಿ.ಜಿ. ಐಶ್ವರ್ಯ ತಿಳಿಸಿದ್ದಾರೆ.

ಇದನ್ನೂ ಓದಿ:ಪಠ್ಯಕ್ರಮ ಪರಿಷ್ಕರಣೆಗೆ ಇಬ್ಬರು ಕನ್ನಡಿಗರುಳ್ಳ ಹೊಸ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next