Advertisement
ಕೊಹ್ಲಿ, ಧೋನಿ ಮತ್ತು ರವಿಶಾಸ್ತ್ರೀ ಅವರು ಸುಪ್ರೀಂ ಕೋರ್ಟ್ ನೇಮಕ ಮಾಡಿದ ಆಡಳಿತಗಾರರ ಸಮಿತಿ (ಸಿಒಎ) ಜತೆ ಆಟಗಾರರ ವೇತನ ಹೆಚ್ಚಿಸುವ ಕುರಿತು ಚರ್ಚಿಸಿದ್ದಾರೆ. ಗ್ರೇಡ್ “ಎ’ ಆಟಗಾರರಿಗೆ ವರ್ಷಕ್ಕೆ 12 ಕೋಟಿ ರೂ., ಗ್ರೇಡ್ “ಬಿ’ ಆಟಗಾರರಿಗೆ 8 ಕೋಟಿ ರೂ. ಮತ್ತು ಗ್ರೇಡ್ “ಸಿ’ ಆಟಗಾರರಿಗೆ 4 ಕೋಟಿ ರೂ. ನೀಡುವಂತೆ ಮನವಿ ಮಾಡಿದ್ದಾರೆ. ಸದ್ಯ ಗ್ರೇಡ್ “ಎ’ ಆಟಗಾರರಾದ ಕೊಹ್ಲಿ, ಪೂಜಾರ ಮತ್ತು ಅಶ್ವಿನ್ ವರ್ಷಕ್ಕೆ 2 ಕೋಟಿ ರೂ. ಪಡೆಯುತ್ತಿದ್ದಾರೆ. Advertisement
ಶೀಘ್ರದಲ್ಲೇ ಕೊಹ್ಲಿ ಪಡೆ ವೇತನ 12 ಕೋಟಿ ರೂ.ಗೆ ಹೆಚ್ಚಳ
07:20 AM Dec 05, 2017 | |
Advertisement
Udayavani is now on Telegram. Click here to join our channel and stay updated with the latest news.