ಅನಕಪಲ್ಲಿ: ಆಂಧ್ರ ಪ್ರದೇಶದ ಕಸಿಮ್‌ಕೋಟಾ ಮಂಡಲ ಜಿಲ್ಲೆಯಲ್ಲಿ ಮದ್ಯ ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪಲ್ಟಿಯಾದ ಲಾರಿಯಲ್ಲಿದ್ದ ಸುಮಾರು 200 ಕೇಸ್‌ನಷ್ಟು ಬಿಯರ್ ಬಾಟಲ್‌ಗಳು ರಸ್ತೆಯಲ್ಲಿ ಚೆಲ್ಲಲ್ಪಟ್ಟಿದ್ದು, ಒಡೆದುಹೋಗದ ಬಾಟಲ್‌ಗಳನ್ನು ಸಂಗ್ರಹಿಸಲು ಮುಗಿಬಿದ್ದಿದ್ದಾರೆ.
Advertisement
ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಬಾಟಲಿಗಳನ್ನು ಜನ ಹೆಕ್ಕಿಕೊಳ್ಳುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Related Articles
ಇದನ್ನೂ ಓದಿ: Rakshit Shetty: “ಸಪ್ತ ಸಾಗರದಾಚೆ ಎಲ್ಲೋ”; ಎರಡು ಭಾಗವಾಗಿ ಬರಲಿದೆ ʼಮನು-ಸುರಭಿʼ ಪ್ರೇಮಯಾನ
Advertisement