Advertisement

ಬೊಜ್ಜು ಹೊಟ್ಟೆಯ ವ್ಯಕ್ತಿಗೆ ಕೇವಲ ಎರಡೇ ದಿನದಲ್ಲಿ ಸಿಕ್ಸ್ ಪಾಕ್

10:06 PM May 11, 2022 | Team Udayavani |

ಲಂಡನ್‌: ಸಿಕ್ಸ್‌ ಪ್ಯಾಕ್‌ ಆಸೆ ಯಾರಿಗಿರುವುದಿಲ್ಲ ಹೇಳಿ. ಬೊಜ್ಜು ಹೊಟ್ಟೆಯಿದ್ದ ವ್ಯಕ್ತಿಯೊಬ್ಬ ಸಿಕ್ಸ್‌ ಪ್ಯಾಕ್‌ ಬೇಕೆಂದು ಆಸೆ ಪಟ್ಟು ಎರಡೇ ದಿನಗಳಲ್ಲಿ ಸಿಕ್ಸ್‌ ಪ್ಯಾಕ್‌ ಬರಿಸಿಕೊಂಡಿದ್ದಾನೆ!

Advertisement

ಹೌದು ಬ್ರಿಟನ್‌ನಲ್ಲಿ ಬೊಜ್ಜು ಹೊಟ್ಟೆಯಿರುವ ವ್ಯಕ್ತಿಗೆ ಜಿಮ್‌ ಎಂದರೆ ಆಗುತ್ತಿರಲಿಲ್ಲವಂತೆ. ಹಾಗಾಗಿ ಆತ ಹಚ್ಚೆ ಹಾಕುವವರ ಬಳಿ ಹೋಗಿದ್ದಾನೆ.

ಡೀನ್‌ ಗಂಟರ್‌ ಹೆಸರಿನ ಕಲಾವಿದ ಅವರ ಹೊಟ್ಟೆ ಮೇಲೆ ಸಿಕ್ಸ್‌ ಪ್ಯಾಕ್‌ ಹಚ್ಚೆ ಹಾಕಿದ್ದಾರೆ. ಬರೋಬ್ಬರಿ 2 ದಿನಗಳ ಸಮಯ ತೆಗೆದುಕೊಂಡು ಹಚ್ಚೆ ಹಾಕಲಾಗಿದೆ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next