ವಿದೇಶಗಳ ಪ್ರಸಿದ್ಧ ತಾಣಗಳಲ್ಲಿ ಡ್ಯಾನ್ಸರ್ಗಳು ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕಿ ವೈರಲ್ ಆಗಿರುವ ವಿಚಾರ ಹೊಸತೇನಲ್ಲ.
Advertisement
ಇದೀಗ ಅಮೆರಿಕದ ಪ್ರಸಿದ್ಧ ಟೈಮ್ಸ್ ಸ್ಕ್ವೇರ್ನ ಎದುರು ಭಾರತೀಯ ಮೂಲದ ನಾಲ್ವರು ಯುವತಿ ಯರು ಮಳೆಯಲ್ಲೇ ನೃತ್ಯ ಮಾಡಿದ್ದು, ಅದು ವೈರಲ್ ಆಗಿದೆ.
ಐಶ್ವರ್ಯಾ ರೈ ಅವರ ಎವರ್ಗ್ರೀನ್ ಹಾಡು “ಬರ್ಸೋ ರೆ ಮೇಘಾ’ ಹಾಡಿಗೆ ನಾಲ್ವರು ಯುವತಿಯರು ಹೆಜ್ಜೆ ಹಾಕಿದ್ದಾರೆ.
ಆ ವೀಡಿಯೋವನ್ನು ಈಶ್ಪತ್ ಎಂಬುವವರು ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋ ಕೋಟಿಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.
Related Articles
Advertisement