Advertisement

ವಿಜಯಪುರ- ಮಂಗಳೂರು ರೈಲು ಎರಡು ದಿನ ರದ್ದು…

11:45 PM Jan 07, 2023 | Team Udayavani |

ಮಂಗಳೂರು: ದೇವದುರ್ಗ-ಹಾವೇರಿ ಸೆಕ್ಷನ್‌ನಲ್ಲಿ ಹಳಿ ದ್ವಿಗುಣ ಸಂಬಂಧಿ ಎಂಜಿನಿಯರಿಂಗ್‌ ಕೆಲಸಗಳಿಂದಾಗಿ ಕೆಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.

Advertisement

ನಂ. 07377 ವಿಜಯಪುರ- ಮಂಗಳೂರು ಜಂಕ್ಷನ್‌ ದಿನಂಪ್ರತಿ ರೈಲು ಜ. 9, 10ರಂದು ಎರಡು ದಿನ ರದ್ದಾಗಲಿದೆ. ನಂ. 07378 ಮಂಗಳೂರು ಜಂಕ್ಷನ್‌-ವಿಜಯಪುರ ರೈಲು ಜ. 10, 11ರಂದು ರದ್ದುಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next