ವಿಜಯಪುರ: ನಗರದಲ್ಲಿ ಗುರುವಾರ ಸಂಜೆ ಭೂಕಂಪನದ ಅನುಭವ ಆಗಿದೆ. ಆದರೆ ಜಿಲ್ಲಾಡಳಿತ ಘಟನೆಯನ್ನು ನಿರಾಕರಿಸಿದೆ. ಗುರುವಾರ ಸಂಜೆ 5-56 ರ ಸುಮಾರಿಗೆ ನಗರದ ಜಲನಗರ, ಕೀರ್ತಿ ನಗರ, ಕೆ.ಕೆ.ಕಾಲೋನಿ, ಎಸ್.ಆರ್.ಕಾಲೋನಿ, ಹುಡ್ಕೋ, ಇಬ್ರಾಹಿಮಪುರ ಸೇರಿದಂತೆ ಇತರೆಡೆ ಭಾರಿ ಸದ್ದಿನೊಂದಿಗೆ ಭೂಮಿ ಕಂಪಿಸಿದೆ.
Advertisement
ಈ ಕುರಿತು ಸಮಜಾಯಿಷಿ ನೀಡಿರುವ ಜಿಲ್ಲಾಡಳಿತ ಜಿಲ್ಲೆಯಲ್ಲಿ ಭೂಕಂಪ ಸಂಭಸಿದ ದಾಖಲೆ ಲಭ್ಯವಾಗಿಲ್ಲ ಎಂಸಿದೆ. ಮತ್ತೊಂದೆಡೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಘಕಟ ಭೂಕಂಪನವನ್ನು ದೃಢೀಕರಣ ಮಾಡಿದೆ ಎಂದೂ ಜಿಲ್ಲಾಡಳಿತ ಸ್ಪಷ್ಟೀಕರಿಸಿದೆ.
ಇದನ್ನೂ ಓದಿ: ರಾಜ್ಯದ ಆರು ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಸರ್ಕಾರದ ಆದೇಶ