Advertisement
ಮೊದಲು ಬ್ಯಾಟಿಂಗ್ ನಡೆಸಿದ ದಿಲ್ಲಿಗೆ 50 ಓವರ್‌ಗಳಲ್ಲಿ ಗಳಿಸಲು ಸಾಧ್ಯವಾದದ್ದು 7ಕ್ಕೆ 211 ರನ್ ಮಾತ್ರ. ಮುಂಬಯಿ ಕೇವಲ 31.5 ಓವರ್‌ಗಳಲ್ಲಿ 3 ವಿಕೆಟಿಗೆ 216 ರನ್ ಹೊಡೆದು ಗೆದ್ದು ಬಂದಿತು. ಪೃಥ್ವಿ ಶಾ 89 ಎಸೆತಗಳಿಂದ ಅಜೇಯ 105 ರನ್ (15 ಬೌಂಡರಿ, 2 ಸಿಕ್ಸರ್), ಭಾರತದ ಟಿ20 ತಂಡಕ್ಕೆ ಆಯ್ಕೆಯಾದ ಸೂರ್ಯಕುಮಾರ್ ಯಾದವ್ 33 ಎಸೆತಗಳಿಂದ 50 ರನ್ (6 ಬೌಂಡರಿ, 2 ಸಿಕ್ಸರ್), ನಾಯಕ ಶ್ರೇಯಸ್ ಅಯ್ಯರ್ 39 ರನ್ ಹೊಡೆದರು.
Related Articles
– ಜಮ್ಮು ಕಾಶ್ಮೀರ ವಿರುದ್ಧ ಸೌರಾಷ್ಟ್ರಕ್ಕೆ 3 ವಿಕೆಟ್ ಜಯ
– ಸರ್ವೀಸಸ್ ವಿರುದ್ಧ ಬಂಗಾಲಕ್ಕೆ 70 ರನ್ ಜಯ
– ಹರ್ಯಾಣ ವಿರುದ್ಧ ಚಂಡೀಗಢಕ್ಕೆ 3 ವಿಕೆಟ್ ಜಯ
– ಹಿಮಾಚಲ ವಿರುದ್ಧ ಮಹಾರಾಷ್ಟ್ರಕ್ಕೆ 59 ರನ್ ಜಯ
– ಪುದುಚೆರಿ ವಿರುದ್ಧ ರಾಜಸ್ಥಾನಕ್ಕೆ 6 ವಿಕೆಟ್ ಜಯ
Advertisement