Advertisement

ಎರಡು ಭಾರೀ ಗಾತ್ರದ ಹೆಬ್ಟಾವುಗಳ ಜತೆ ವ್ಯಕ್ತಿಯ ಡ್ಯಾನ್ಸ್‌…ವಿಡಿಯೋ ಸಿಕ್ಕಾಪಟ್ಟೆ ವೈರಲ್

08:58 AM May 03, 2022 | Team Udayavani |

ಇಂಡೋನೇಷ್ಯಾ: ಸಣ್ಣ ಪುಟ್ಟ ಹಾವುಗಳ ಜತೆಗೆ ಹಲವಾರು ರೀತಿಯಲ್ಲಿ ಸಾಹಸಗಳನ್ನು ಮಾಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ವ್ಯಕ್ತಿ ಎರಡು ಭಾರೀ ಗಾತ್ರದ ಹೆಬ್ಟಾವುಗಳನ್ನು ಹೆಗಲುಗಳಿಗೆ ಏರಿಸಿ, ಡ್ಯಾನ್ಸ್‌ ಮಾಡಿದ್ದಾನೆ.

Advertisement

ಅದನ್ನು ಚಿತ್ರೀಕರಿಸಿ ಇನ್‌ಸ್ಟಾಗ್ರಾಂಗೆ ಅಪ್‌ಲೋಡ್‌ ಮಾಡಿದ್ದಾನೆ.ಅಂದಹಾಗೆ ಈ ಎರಡೂ ದೈತ್ಯ ಹೆಬ್ಟಾವುಗಳು 20 ಅಡಿಗಿಂತ ಹೆಚ್ಚಾಗಿವೆ.

ಇದನ್ನೂ ಓದಿ:ಹಿಂದಿ ಸಂಪರ್ಕ ಭಾಷೆಯಷ್ಟೇ, ಕನ್ನಡಕ್ಕೆ ಧಕ್ಕೆಯಾದರೆ ಸಹಿಸಲ್ಲ: ಸಚಿವ ಸುನಿಲ್

ಜಾಲತಾಣದಲ್ಲಿ ಅದನ್ನು ವೀಕ್ಷಿಸಿದ ಸಾವಿರಾರು ಮಂದಿ ಮೂಗಿನ ಮೇಲೆ ಬೆರಳಿಟ್ಟು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅದಕ್ಕೆ 44 ಸಾವಿರಕ್ಕಿಂತಲೂ ಅಧಿಕ ಕಮೆಂಟ್‌ಗಳು ಮತ್ತು ಸಾವಿರಾರು ಲೈಕ್‌ಗಳು ವ್ಯಕ್ತವಾಗಿದೆ. ಅಂದ ಹಾಗೆ ಇಂಥ ಹುಚ್ಚಾಟ ಮಾಡಿದ್ದು, ಇಂಡೋನೇಷ್ಯಾದ ವ್ಯಕ್ತಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next