Advertisement

ವಿಡಿಯೋ : ಫಿಲ್ಮ್‌ಫೇರ್ ಅವಾರ್ಡ್ಸ್‌ನಲ್ಲಿ ‘ಸಾಮಿ ಸಾಮಿ’ ಡ್ಯಾನ್ಸ್ ಮೂಲಕ ಮಿಂಚಿದ ಜಾಹ್ನವಿ ಕಪೂರ್

09:26 AM Nov 21, 2022 | Team Udayavani |

ನವದೆಹಲಿ: ಇತ್ತೀಚೆಗೆ ದುಬೈನಲ್ಲಿ ನಡೆದ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ್ದ ನಟಿ ಜಾಹ್ನವಿ ಕಪೂರ್, ಪ್ಯಾನ್-ಇಂಡಿಯಾ ಬ್ಲಾಕ್‌ಬಸ್ಟರ್ ‘ಪುಷ್ಪಾ’ ದ ಹಿಟ್ ಡ್ಯಾನ್ಸ್ ಟ್ರ್ಯಾಕ್ ‘ಸಾಮಿ ಸಾಮಿ’ ಹಾಡಿಗೆ ಹೆಜ್ಜೆ ಹಾಕಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಜನಮನ ಸೆಳೆದರು.

Advertisement

ಜಾಹ್ನವಿ ಕಪೂರ್ ತನ್ನ ಲಯಬದ್ಧ ನೃತ್ಯದ ಮೂಲಕ ಅಭಿಮಾನಿಗಳ ಮನಗೆದ್ದರು. ಸುಂದರವಾದ ಹಸಿರು ಲೆಹೆಂಗಾ-ಚೋಲಿ ಸೆಟ್‌ನಲ್ಲಿ ನಟಿ ಮಿಂಚಿದರು.

 

ಈ ಹಿಂದೆ ಜಾಹ್ನವಿ ಕಪೂರ್ ದಕ್ಷಿಣಭಾರತದ ಚಿತ್ರಗಳಲ್ಲಿ ಕೆಲಸ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು ಎಂಬುದು ಗಮನಿಸಬೇಕಾದ ಸಂಗತಿ.  ಅವರು ಕೊನೆಯದಾಗಿ ‘ಮಿಲಿ’ ಸಿನಿಮಾ ದಲ್ಲಿ ಕಾಣಿಸಿಕೊಂಡಿದ್ದರು,

Advertisement

ಇದನ್ನು ಅವರ ತಂದೆ ಮತ್ತು ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next