Advertisement

Parliament ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ವೇಣುಗೋಪಾಲ್‌ ಅಧ್ಯಕ್ಷ

02:17 AM Aug 18, 2024 | Team Udayavani |

ಹೊಸದಿಲ್ಲಿ: ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರು ಸಂಸತ್‌ನ ಹಲವು ಸಮಿತಿಗಳನ್ನು ಪುನಾರಚಿಸಿ ದ್ದಾರೆ. ಈ ಪೈಕಿ ಪ್ರಮುಖವಾಗಿರುವ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಕಾಂಗ್ರೆಸ್‌ ಸಂಸದ ಕೆ.ಸಿ.ವೇಣುಗೋ ಪಾಲ್‌ ಅವರನ್ನು ಅಧ್ಯಕ್ಷರ ನ್ನಾಗಿ ನೇಮಿಸಲಾಗಿದೆ. ಬಿಜೆಪಿ ನಾಯಕ ಸಂಜಯ್‌ ಜೈಸ್ವಾಲ್‌ ನೇತೃತ್ವದಲ್ಲಿ ಸಾರ್ವ ಜನಿಕ ಅಂದಾಜು ಸಮಿತಿ ರಚನೆಯಾಗಿದೆ. ಸಾರ್ವ ಜನಿಕ ಸ್ವಾಮ್ಯ ಸಂಸ್ಥೆಗಳ ಸಮಿತಿ ನೇತೃತ್ವ ಬೈಜಯಂತ್‌ ಪಾಂಡ ವಹಿಸಲಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿಯ ನೇತೃತ್ವ ಗಣೇಶ್‌ ಸಿಂಗ್‌ಗೆ ಹಾಗೂ ಪರಿಶಿಷ್ಟ ಜಾತಿ -ಪರಿಶಿಷ್ಟ ವರ್ಗಗಳ ಕಲ್ಯಾಣ ಸಮಿತಿಯ ನೇತೃತ್ವ ಫ‌ಗ್ಗಾನ್‌ ಸಿಂಗ್‌ಗೆ ನೀಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next