Advertisement

ವಾಗ್ಮಾನ್‌ ದೇವರ ಮನೆಗೆ ಹೊರೆಕಾಣಿಕೆ ಮೆರವಣಿಗೆ

05:05 PM May 14, 2019 | Team Udayavani |

ಬದಿಯಡ್ಕ : ಕಾಸರಗೋಡು ಕುಂಡಂಗುಳಿ ಜಾಲುಮನೆ ಕೋಟೆಬಯಲು ವಾಗ್ಮಾನ್‌ ದೇವರ ಮನೆಯ ಗೃಹಪ್ರವೇಶ, ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳ ಅಂಗವಾಗಿ ಕುಂಡಂಗುಳಿ ಶ್ರೀ ಪಂಚಲಿಂಗೇಶ್ವರ ದೇವಾಲಯದಿಂದ ವಾಗ್ಮಾನ್‌ ದೇವರ ಮನೆಗೆ ಪಂಚವಾದ್ಯ, ಮುತ್ತುಕೊಡೆಯ ವೈಭವದೊಂದಿಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next