Advertisement
ಮಿಡತೆ ಒಂದು ಕೀಟವಾಗಿದ್ದು, ಅದು ಬೆಳೆಗಳು ಹಾಗೂ ಸಸ್ಯವರ್ಗವನ್ನು ಸಂಪೂರ್ಣ ನಾಶಪಡಿಸುತ್ತವೆ ಎಂದು ಹೇಳಿರುವ ಜಿಲ್ಲಾಡಳಿತ, ಈ ನಿಟ್ಟಿನಲ್ಲಿ ಈಗಾಗಲೇ ತುರ್ತುಸಭೆ ನಡೆಸಿದೆ. ಸಭೆಯಲ್ಲಿ ಜಿಲ್ಲಾಧಿಕಾರಿ ಆಂಡ್ರಾವಂಸಿ ಮಾತನಾಡಿ, ಗ್ರಾಮಸ್ಥರಿಗೆ ಹಾಗೂ ಸಾಮಾನ್ಯ ಜನರಿಗೆ ಮಿಡತೆಗಳ ಕುರಿತಂತೆ ನಿಯಂತ್ರಣ ಕೊಠಡಿಗೆ ತಿಳಿಸಲು ಮನವಿ ಮಾಡಿದ್ದಾರೆ.
Advertisement
ಝಾನ್ಸಿ ಜಿಲ್ಲೆಯಲ್ಲಿ ಮಿಡತೆಗಳ ಕಾಟ
01:06 AM May 25, 2020 | Sriram |
Advertisement
Udayavani is now on Telegram. Click here to join our channel and stay updated with the latest news.