Advertisement
“”ನಮ್ಮ ಸರ್ಕಾರ ಯಾವುದೇ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಮುನ್ನ ಅದು ಅಕ್ರಮವೇ, ಸಕ್ರಮವೇ ಎಂದು ಪರಿಶೀಲಿಸುತ್ತದೆ. ಅದು ಅಕ್ರಮ ಆಸ್ತಿಯಾಗಿದ್ದರೆ, ಅದನ್ನು ನಾಶ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ಅದನ್ನೇ ಬುಲ್ಡೋಜರ್ ಆಡಳಿತ ಎಂದು ವರ್ಣಿಸಲಾಗುತ್ತಿದೆ” ಎಂದಿರುವ ಅವರು, “ಉತ್ತರಪ್ರದೇಶದಲ್ಲಿ ಭ್ರಷ್ಟಾಚಾರಿಗಳ ಹೆಡೆಮುರಿ ಕಟ್ಟುವವರೆಗೆ ಕಾರ್ಯಾಚರಣೆ ನಿಲ್ಲಿಸುವುದಿಲ್ಲ” ಎಂದು ತಿಳಿಸಿದ್ದಾರೆ. Advertisement
ಉತ್ತರಪ್ರದೇಶ: ಎರಡು ವರ್ಷದಲ್ಲಿ 268 ಕೋ.ರೂ. ಆಸ್ತಿ ಜಪ್ತಿ
08:01 PM Apr 23, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.