Advertisement

Uttar Pradesh; ಹರಿಗಢ ಆಗಲಿದೆಯೇ ಅಲಿಗಢ‌?

01:09 AM Nov 08, 2023 | Team Udayavani |

ಲಕ್ನೋ: ಉತ್ತರಪ್ರದೇಶದಲ್ಲಿ ಪ್ರಮುಖ ನಗರಗಳ ಹೆಸರು ಬದಲಾವಣೆಗೊಳಿಸುವ ಯೋಜನೆ ಮುಂದುವರಿದಿದ್ದು, ಅಲಹಾಬಾದ್‌ ಬೆನ್ನಲ್ಲೇ ಇದೀಗ ಮತ್ತೂಂದು ಪ್ರಸಿದ್ಧ ನಗರ “ಅಲಿಗಢ’ದ ಹೆಸರು ಬದಲಾಯಿಸಲು ಆಡಳಿತ ಮುಂದಾಗಿದೆ. ಅಲಿ ಗಢ ಎಂಬ ಹೆಸರನ್ನು ಹರಿಗಢ ಎಂಬುದಾಗಿ ಬದಲಿಸಲು ಮೇಯರ್‌ ಪ್ರಶಾಂತ್‌ ಸಿಂಘಾಲ್‌ ಪ್ರಸ್ತಾವನೆ ಸಲ್ಲಿಸಿದ್ದರು. ಅದಕ್ಕೆ ಅಲಿಗಢ ಮುನ್ಸಿಪಲ್‌ ಕಾರ್ಪೊರೇಶನ್‌ ಸರ್ವಾ ನುಮತದಿಂದ ಸಮ್ಮತಿ ನೀಡಿದೆ. ಎಲ್ಲ ಕೌನ್ಸಿಲರ್‌ಗಳು ಸಮ್ಮತಿಸಿರುವ ಪ್ರಸ್ತಾವ ವನ್ನು ಕಳಹಿಸಲಾಗುವುದು ಎಂದು ಮೇಯರ್‌ ತಿಳಿಸಿದ್ದು, ಸರಕಾರ ಅನುಮತಿ ನೀಡಿದಲ್ಲಿ ಶೀಘ್ರವೇ ಅಲಿಗಢ‌ “ಹರಿಗಢ‌’ ಆಗಿ ಮರುನಾಮಕರಣಗೊಳ್ಳಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next