Advertisement

ಅಮೆರಿಕಕ್ಕೆ ತೆರಳುವ ಪ್ರಯಾಣಿಕರಿಗೆ ಸಿಹಿಸುದ್ದಿ; ಕೋವಿಡ್‌ ತಪಾಸಣೆಗೆ ವಿನಾಯಿತಿ

02:09 AM Jun 12, 2022 | Team Udayavani |

ಹೊಸದಿಲ್ಲಿ: ಅಮೆರಿಕಕ್ಕೆ ತೆರಳುವ ಪ್ರಯಾಣಿಕರು ರವಿವಾರ, ಜೂ. 12ರ ಬಳಿಕ ವಿಮಾನವೇರುವ ಮುನ್ನ ಕೊರೊನಾ ತಪಾಸಣೆಗೆ ಒಳಗಾಗಿ ನೆಗೆಟಿವ್‌ ವರದಿ ನೀಡಬೇಕಿಲ್ಲ.

Advertisement

ಜತೆಗೆ ಕೋವಿಡ್‌ನಿಂದ ಗುಣ ಹೊಂದಿರುವ ಬಗ್ಗೆ ದಾಖಲೆಯನ್ನೂ ನೀಡಬೇಕಾಗಿಲ್ಲ.

ಆದರೆ ಆವಶ್ಯಕ ಬೂಸ್ಟರ್‌ ಡೋಸ್‌ ಸಹಿತ ಕೋವಿಡ್‌ ಲಸಿಕೆ ಹಾಕಿಸಿಕೊಂಡಿರುವುದು ಕಡ್ಡಾಯವಾಗಿದೆ.

ಈ ಸಂಬಂಧ ಅಮೆರಿಕದ ಕಾಯಿಲೆ ನಿಯಂತ್ರಣ ಮತ್ತು ತಡೆ ಕೇಂದ್ರಗಳು ಆದೇಶ ಹೊರಡಿಸಿವೆ.

ಇದನ್ನೂ ಓದಿ:ನಕಲಿ ಮೆಡಿಕಲ್‌ ಸರ್ಟಿಫಿಕೆಟ್‌: ರೈಲ್ವೇ ಅಧಿಕಾರಿ ಸಹಿತ ಮೂವರ ಬಂಧನ

Advertisement
Advertisement

Udayavani is now on Telegram. Click here to join our channel and stay updated with the latest news.

Next