Advertisement

ಯುಪಿಎಸ್ಸಿ ವೇಳಾಪಟ್ಟಿ ಪ್ರಕಟ

08:32 AM Feb 13, 2020 | Team Udayavani |

ಹೊಸದಿಲ್ಲಿ: ಪ್ರಸಕ್ತ ಸಾಲಿನ ವಿವಿಧ ನಾಗರಿಕ ಸೇವೆಗಳಿಗೆ ಸಂಬಂಧಿಸಿದ ಪೂರ್ವಭಾವಿ ಪರೀಕ್ಷೆಗಳನ್ನು ಮೇ 31ರಂದು ನಡೆಸಲಾಗುತ್ತದೆ.

Advertisement

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಕಡಿಮೆ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ 24 ದಿವ್ಯಾಂಗ ಅಭ್ಯರ್ಥಿಗಳು ಸೇರಿದಂತೆ 796 ಹುದ್ದೆಗಳಿಗೆ ಆಯ್ಕೆ ನಡೆಯಲಿದೆ.

ಕಳೆದ ಬಾರಿ 896 ಹುದ್ದೆಗಳಿಗೆ ನೇಮಕ ನಡೆದಿತ್ತು. ಪರೀಕ್ಷೆ ಮತ್ತು ಇತರ ಮಾಹಿತಿಗಳಿಗೆ upsc.gov.in ಭೇಟಿ ನೀಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next