Advertisement

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

05:49 PM Apr 16, 2024 | Team Udayavani |

ಬೀದರ್: ಕೇಂದ್ರ ಲೋಕಸೇವಾ ಆಯೋಗ‌ (ಯುಪಿಎಸ್.ಸಿ) ಫಲಿತಾಂಶ‌ ಪ್ರಕಟಗೊಂಡಿದ್ದು. ಬೀದರನ ಮೊಹ್ಮದ್ ಅಸೀಮ್‌ ಮುಜತೇಬಾ 481 ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ.

Advertisement

ಐದನೇ ಬಾರಿ ಪ್ರಯತ್ನದಲ್ಲಿ ಯಶಸ್ವಿ. ಈ ಹಿಂದೆ‌ 2022ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಭಾರತೀಯ ರೈಲ್ವೆ ಸರ್ವಿಸ್ ಗೆ ಆಯ್ಮೆಯಾಗಿದ್ದರು. ಈಗ ಮತ್ತೊಂದು ಪ್ರಯತ್ನದಲ್ಲಿ‌ 481 ರ‍್ಯಾಂಕ್‌ ಬಂದಿದೆ. ಐಪಿಎಸ್ ಸಿಗುವ ಸಾಧ್ಯತೆ ಇದೆ.

ಅಸೀಮ್‌ ಅವರ ತಂದೆ ಬ್ರೀಮ್ಸ್ ನಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿದ್ದರೆ ತಾಯಿ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿದ್ದಾರೆ.

ಇದನ್ನೂ ಓದಿ: ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Advertisement

Udayavani is now on Telegram. Click here to join our channel and stay updated with the latest news.

Next