Advertisement
ಯುಪಿಎಸ್ ಹಿಂಪಡೆಯುವ ನೀತಿಯಲ್ಲ. ಬದಲಿಗೆ, ಪ್ರಸಕ್ತ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಲಿದೆ ಎಂದಿದ್ದಾರೆ. ಬಿಜೆಪಿಯೇತರ ರಾಜ್ಯಗಳು ಯುಪಿಎಸ್ ಜಾರಿಗೆ ಹಿಂಜರಿಕೆ ತೋರುತ್ತಿರುವುದಕ್ಕೆ ತರಾಟೆಗೆ ತೆಗೆದುಕೊಂಡ ಅವರು, ಈಗಲ್ಲದಿದ್ದರೂ ಮುಂದೆ ಈ ಪಿಂಚಣಿ ವ್ಯವಸ್ಥೆಯನ್ನು ಜಾರಿ ಮಾಡಲೇಬೇಕಾಗುತ್ತದೆ ಎಂದು ಹೇಳಿದ್ದಾರೆ. ಎನ್‌ಪಿಎಸ್‌ಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಯುಪಿಎಸ್ ಜಾರಿಗೆ ತರಲು ಹೊರಟಿದೆ. Advertisement
UPS ಯುಟರ್ನ್ ನೀತಿಯಲ್ಲ: ಕಾಂಗ್ರೆಸ್‌ಗೆ ವಿತ್ತ ಸಚಿವೆ ತಿರುಗೇಟು
10:15 PM Aug 27, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.