Advertisement
ಸಂತೋಷದ ಸಂಗತಿಯೆಂದರೆ ಈ ರೈಲುಗಳು ಸದ್ಯದಲ್ಲೇ ಇನ್ನಷ್ಟು ಅತ್ಯಾಧುನಿಕ ಸೌಲಭ್ಯಗಳನ್ನು ಪಡೆದುಕೊಳ್ಳಲಿವೆ. ಈಗಿನ ಅಂದಾಜಿನ ಪ್ರಕಾರ ಮುಂದಿನ ವರ್ಷ ಮಾರ್ಚ್ ಹೊತ್ತಿಗೆ ಟ್ರೈನುಗಳು ಸಿದ್ಧ ಸ್ಥಿತಿಯಲ್ಲಿ ಸಿಗಲಿವೆ, ಜೂನ್ ಹೊತ್ತಿಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.
Related Articles
1. ಆಸನಗಳನ್ನು ಹಿಂದಕ್ಕೆ ವಾಲಿಸಿ ಕೂರುವ ವ್ಯವಸ್ಥೆ
2. ಬ್ಯಾಕ್ಟೀರಿಯಾ ಮುಕ್ತ ಹವಾನಿಯಂತ್ರಿತ ವ್ಯವಸ್ಥೆ.
3. ಟ್ರೈನುಗಳಲ್ಲಿನ ವಾತಾವರಣ ನಿಯಂತ್ರಿಸಲು, ವಿದ್ಯುತ್ ಮತ್ತಿತರೆ ಪ್ರಮುಖ ವ್ಯವಸ್ಥೆ ನಿಯಂತ್ರಣಕ್ಕೆ ಕೇಂದ್ರೀಕೃತ ಕೋಚ್ ನಿಗಾ ಘಟಕ.
4. ತುರ್ತು ಪರಿಸ್ಥಿತಿ ಎದುರಾದರೆ, ಅಪಘಾತವಾದರೆ ಜನರನ್ನು ಸಲೀಸಾಗಿ ಟ್ರೈನಿನಿಂದ ಹೊರಹಾಕಲು ನಾಲ್ಕು ತುರ್ತು ಕಿಟಕಿಗಳು
5. ಮುಂಗಾರು ಮಳೆ ಸುರಿಯುವ ವೇಳೆ ಪ್ರವಾಹ ಸ್ಥಿತಿಯನ್ನು ತಡೆದುಕೊಳ್ಳಲು ಅತ್ಯುತ್ತಮ ರಕ್ಷಣಾ ಸಾಧನಗಳ ಅಳವಡಿಕೆ.
6. ಯಾವುದೇ ಸಂದರ್ಭದಲ್ಲಿ ವಿದ್ಯುತ್ ವ್ಯವಸ್ಥೆ ಕೈಕೊಟ್ಟರೆ, ಪ್ರತಿ ಬೋಗಿ ಯಲ್ಲೂ ತಲಾ ನಾಲ್ಕು ಬೆಳಕಿನ ದೀಪಗಳು ಹೊತ್ತಿಕೊಳ್ಳುತ್ತವೆ.
7. ವಿದ್ಯುತ್ ಕೈಕೊಟ್ಟರೆ ಸತತ 3 ಗಂಟೆಗಳವರೆಗೆ ಸರಾಗವಾಗಿ ಗಾಳಿಯಾಡಲು, ಉಸಿರಾಟ ಮಾಡಲು ವ್ಯವಸ್ಥೆಯಿರುತ್ತದೆ.
8. ತುರ್ತು ಪರಿಸ್ಥಿತಿಯ ವೇಳೆ ಎಚ್ಚರಿಕೆ ನೀಡಲು ಪ್ರತೀ ಕೋಚ್‌ಗಳಲ್ಲಿ ನಾಲ್ಕು ಗುಂಡಿಗಳಿರುತ್ತವೆ.
Advertisement