Advertisement

ಚಂದನವನ ಫಿಲಂ ಕ್ರಿಟಿಕ್ಸ್‌ ಅಕಾಡೆಮಿ ಟ್ರೋಫಿ ಅನಾವರಣ

07:32 PM Feb 02, 2020 | Lakshmi GovindaRaj |

ಕನ್ನಡ ಚಿತ್ರರಂಗದ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಚಂದನವನ ಫಿಲಂ ಕ್ರಿಟಿಕ್ಸ್‌ ಅಕಾಡೆಮಿ ಆರಂಭವಾಗಿದ್ದು, ಇದು ತನ್ನ ಮೊದಲ ವರ್ಷದ “ಚಂದನವನ ಚಿತ್ರ ವಿಮರ್ಶಕರ ಪ್ರಶಸ್ತಿ 2020′ ನೀಡಲು ಸಜ್ಜಾಗಿದೆ.

Advertisement

ಅದರ ಮೊದಲ ಹಂತವಾಗಿ ಭಾನುವಾರ ಅಕಾಡೆಮಿಯ ಟ್ರೋಫಿ ಅನಾವರಣಗೊಳಿಸಲಾಯಿತು. ನಟ ರಮೇಶ್‌ ಅರವಿಂದ್‌ ಹಾಗೂ ನಟಿ ಹರಿಪ್ರಿಯಾ ಟ್ರೋಫಿ ಅನಾವರಣಗೊಳಿಸಿ, ಅಕಾಡೆಮಿಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next