Advertisement
ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಸಿಡಿಲು ಮಳೆಗೆ ಗೋಡೆ ಸಂಪೂರ್ಣ ಜರಿದು ಬಿದ್ದಿದ್ದು, ಕೊಟ್ಟಿಗೆಯಲ್ಲಿದ್ದ ನಾಯಿಯ ಕಾಲಿನ ಮೇಲೆ ಬಿದ್ದು ಗಾಯವಾಗಿದೆ. ಮಳೆನೀರು ಹರಿದು ಹೋಗುವ ಕಣಿ ಸಮೀಪದಲ್ಲೇ ಇದ್ದು. ನೀರಿನ ತೇವಾಂಶ ಹೆಚ್ಚಾಗಿ ಗೋಡೆ ಕುಸಿದಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ.ಲಕ್ಷ ರೂ. ವೆಚ್ಚ ಮಾಡಿ ಹೈ ಬೀಮ್ ಪಿಲ್ಲರ್ ಅಳವಡಿಸಿ ಕಾಂಪೌಡ್ ಕಟ್ಟಲಾಗಿದೆ. ಈಶ್ವರ್ ಅವರ ಮನೆ ಗೋಡೆ ಬಿದ್ದಿದ್ದು ಹೆಂಚಿನ ಮಾಡು ಬಿದ್ದಿದ್ದು ಲಕ್ಷಾಂತರ ಹಾನಿ ಸಂಭವಿಸಿದೆ.ತ; ಹಾನಿ Advertisement
ಉಜಿರೆ: ಕಾಂಪೌಂಡ್ ಕುಸಿತ;ಹಾನಿ
01:07 AM Jun 27, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.