Advertisement

Udupi ಯುವತಿ ನಾಪತ್ತೆ; ದೂರು ದಾಖಲು

11:27 PM Oct 04, 2023 | Team Udayavani |

ಉಡುಪಿ: 76 ಬಡಗುಬೆಟ್ಟು ಗ್ರಾಮದ ಬೀಡಿನಗುಡ್ಡೆ ಶಂಕರ ಶೆಟ್ಟಿ ಕಾಂಪೌಂಡ್‌ ಮನೆಯ ನಿವಾಸಿ ಜಯಶ್ರೀ ರಾಠೊಡ್‌ ಅಲಿಯಾಸ್‌ ಪೂಜಾ ಅ. 1ರಂದು ಮನೆಯಿಂದ ಹೊರಗೆ ಹೋದವರು ನಾಪತ್ತೆಯಾಗಿದ್ದಾರೆ.
ಅವರ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್‌ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದು.

Advertisement

ಮಹಿಳೆ ನಾಪತ್ತೆ
ಮಂಗಳೂರು: ವಾಮಂಜೂರಿನ ಅಮೃತನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದ ನಿಹಾ ಪರ್ವಿನ್‌ (34) ನಾಪತ್ತೆಯಾಗಿರುವ ಬಗ್ಗೆ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಅ. 1ರಂದು ಪತಿ ಕೇರಳದ ಕಣ್ಣೂರಿಗೆ ಕೆಲಸಕ್ಕೆಂದು ಹೋಗಿದ್ದಾಗ ಕರೆ ಮಾಡಿದ ನಿಹಾ ಪರ್ವಿನ್‌ ತಾನು ವಿಮಾನ ನಿಲ್ದಾಣದಲ್ಲಿದ್ದು ಪರಿಚಯದ ಹುಡುಗನೊಂದಿಗೆ ಮುಂಬಯಿಗೆ ಹೋಗುತ್ತಿರುವುದಾಗಿ ಹೇಳಿ ನಾಪತ್ತೆಯಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next